Cumin Seeds for Weight loss in Kannada: Weight Loss using Jeera | How to Lose Weight in Kannada

Jeera Benefits for Weight Loss. Weight Loss Tips in Kannada.ಜೀರಿಗೆಯಿಂದ ಅದ್ಭುತ ಪ್ರಯೋಜನಗಳು. Jeera for Weight Loss in Kannada. Hi Busy People..!! Today I came up with another Interesting Video. In this video, I am going to tell you about How to Reduce Belly Fat using Jeera | Weight Loss using Jeera | Weight Loss Health Tips in Kannada

ಜೀರಿಗೆಯಿಂದ ಹೀಗೆ ಮಾಡಿದರೆ ನಿಮ್ಮ ಅಧಿಕ ತೂಕ ಕಡಿಮೆಯಾಗುತ್ತದೆ

Cumin Seeds for Fast Weight Loss

ಜೀರಿಗೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಮುಖ್ಯವಾದ ಪಾತ್ರವಹಿಸುತ್ತದೆ. ಅಂತಹ ಜೀರಿಗೆ, ಭಾರತದ ಹವಾಗುಣದಲ್ಲಿ ಹೆಚ್ಚಾದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಅದರಿಂದ ಮೊಸರಿನ ಜೊತೆ ಜೀರಿಗೆಯನ್ನು ತೆಗೆದುಕೊಳ್ಳುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಈ ರೆಸಿಪಿಯನ್ನು ಹೇಗೆ ತಯಾರು ಮಾಡಬಹುದು ಎಂದು ತಿಳಿಯೋಣ.
1 ಕಪ್ ಮೊಸರಿನಲ್ಲಿ 1/2 ಸ್ಪೂನ್ ಜೀರಿಗೆಯ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಪ್ರತಿದಿನ ಬ್ರೇಕ್ ಫಾಸ್ಟ್ ಆದ 1 ಗಂಟೆಯ ನಂತರ ತಿನ್ನಬೇಕು. ಹೀಗೆ ಬೆಳಗ್ಗೆ ತಿನ್ನಲು ಆಗಲಿಲ್ಲವೆಂದರೆ ಸಾಯಂಕಾಲ ಸಮಯದಲ್ಲಿ ನೋಡಿಕೊಂಡು ಈ ರೆಸಿಪಿಯನ್ನು ತಿನ್ನಿ. ಒಂದು ವೇಳೆ ಇಡೀ ದಿನ ಬ್ಯುಸಿಯಾಗಿ ಇರುವವರು ಯಾವ ಸಮಯದಲ್ಲಿ ಆದರು ತಿಂದರೂ ಪಾರುವಾಗಿಲ್ಲ.

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಏನುವವರು ನಾನು ಈಗ ಹೇಳಿರುವ ರೆಸಿಪಿಯ ಜೊತೆ ಬೆಳಗಿನ ಜಾವ ಜೀರಿಗೆಯ ಕಷಾಯವನ್ನು ಕುಡಿಯಬೇಕು. ಈ ಜೀರಿಗೆ ಕಷಾಯವನ್ನು ಹೇಗೆ ಮಾಡುವುದು ತಿಳಿಯೋಣ. ಮೊದಲಿಗೆ 1 ಕಪ್ ನೀರನ್ನು ಕುದಿಸುವಾಗ ಅದರಲ್ಲಿ 1/2 ಸ್ಪೂನ್ ಜೀರಿಗೆಯ ಪುಡಿಯನ್ನು ಹಾಕಿ ಕುದಿಸಿದ ನಂತರ ಅದಕ್ಕೆ 1 ಸ್ಪೂನ್ ಜೇನುತುಪ್ಪ ಬೇರಿಸಿಕೊಂಡು ಕುಡಿಯಿರಿ. ಹೀಗೆ ಕ್ರಮವಾಗಿ 2 ವಾರಗಳು ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆಯಾಗುವುದನ್ನು ನೀವೇ ನೋಡಿಕೊಳ್ಳಬಹುದು.

ಜೀರಿಗೆಯು ಮೆಟಾಬಲಿಸಮ್ ಅನ್ನು ಕ್ರಮವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಜೀರಿಗೆಯಿಂದ ಮುಖ್ಯವಾಗಿ ನಮ್ಮ ದೇಹದಲ್ಲಿರುವ ಟ್ರೈಗ್ಲಿಸೆರೈಡ್ ಅನ್ನುವ ಕೊಬ್ಬು 25 % ಕಡಿಮೆಯಾಗುತ್ತದೆ. ಅದ್ದಲ್ಲದೆ LDL ಕೊಬ್ಬನ್ನು ಸಹ ಕರಗಿಸುತ್ತದೆ. ಇದರಿಂದ ಸಕ್ಕರೆ ಖಾಯಿಲೆ ಮತ್ತು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ದೂರಮಾಡುತ್ತದೆ.

Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have.

Please watch till the end and post your opinions in comment section.

Please Like, Share and Don't forget to Subscribe our Kannada Channel for more.

Subscribe to my channel for more :

Like us on facebook:

Watch my other videos:

Pregnancy Health Tips for Normal Delivery in Kannada:

Pimples Removal on Face at Home in Kannada:

Cough Home Remedy in Kannada:

Simple Tips for Glowing Skin:

Hair Fall Control Tips in Kannada:

How to Lose Weight Fast Naturally:

Home Remedies For Gastric Problem:

How to Fall Asleep in 60 Seconds:

How to Control Diabetes Naturally using Insulin Leaf:

How to reduce belly fat using Magical ButterMilk?:

Keys: cumin seeds in kannada, cumin seeds for belly fat, weight loss using jeera, weight loss using cumin seeds, cumin seeds for weight loss in kannada, cumin seeds for fast weight Loss, cumin powder, kala jeera, black jeera, cumin seeds for weight loss, cumin for weight loss, cumin spice, jeera water for weight loss, jeera for weight loss, jeera benefits, cumin water for weight loss, benefits of jeera, cumin seeds weight loss, jeera water, jeera weight loss, jeera benefits for weight loss, jeera water weight loss, kala jeera weight loss, jeera powder for weight loss, kala jeera health benefits, cumin seeds benefits, health tips in kannada, kannada health tips, health tips kannada, health tips in kannada language, good health tips in kannada language, health care tips in kannada, kannada tips, kannada version health tips, health tips in kannada for men, fitness tips in kannada language, beauty tips in kannada, beauty tips in kannada language, face beauty tips in kannada, kannada beauty tips for face, kannada beauty tips, beauty tips kannada, skin care tips in kannada, natural beauty tips kannada

Kannada Channel is an Infotainment Channel for Kannadigas / Kannadigaru. Karnataka's First Youtube Kannada Channel. We aim to bring you some superior collection of Educational and Informative videos like Scientific facts, Unknown facts, Interesting facts, Shocking facts, Crazy facts and helpful things from all over the world with Incredible Videos in our Kannada Language.

Narattor: Sowmya.V
Edited By: Vijay.C
Script By: Sowmya.V

https://www.youtube.com/watch?v=8h2MXKXFilo